Wednesday, July 6, 2022

Latest Posts

ಅ. 18 ರಿಂದ 100% ಸಾಮರ್ಥ್ಯದೊಂದಿಗೆ ದೇಶೀಯ ವಿಮಾನ ಹಾರಾಟಕ್ಕೆ ಸಮ್ಮತಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ನಾಗರಿಕ ವಿಮಾನಯಾನ ಸಚಿವಾಲಯವು ಅಕ್ಟೋಬರ್ 18 ರಿಂದ ದೇಶೀಯ ವಿಮಾನಗಳ ಶೇ.100 ಸಾಮರ್ಥ್ಯವನ್ನು ಅನುಮತಿಸಿದ್ದು, ಈ ಮೂಲಕ ಸಂಪೂರ್ಣ ಭರ್ತಿಯೊಂದಿಗೆ ವಿಮಾನಗಳ ಹಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಈ ಕುರಿತಂತೆ ಇಂದು ಕೇಂದ್ರ ನಾಗರೀಕ ವಿಮಾನಯಾನ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದ್ದು, ಅಕ್ಟೋಬರ್ 18 ರಿಂದ ವಿಮಾನಗಳಲ್ಲಿ ದೇಶೀಯ ಕಾರ್ಯಾಚರಣೆಗಳನ್ನು ಮರುಸ್ಥಾಪಿಸುವುದಾಗಿ ಘೋಷಿಸಿದೆ.ದೇಶೀಯ ವಿಮಾನಗಳ ಶೇ.100ರಷ್ಟು ಸಾಮರ್ಥ್ಯಕ್ಕೆ ಅನುಮತಿ ನೀಡುವ ಸುತ್ತೋಲೆಯನ್ನು ಹೊರಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss