ಕಾಳಿ ನದಿಯ ದಂಡೆಯಲ್ಲಿ ಬರೋಬ್ಬರಿ 40 ಮರಿಗಳಿಗೆ ಜನ್ಮ ನೀಡಿದ ಮೊಸಳೆ!

ಹೊಸ ದಿಗಂತ ವರದಿ,ದಾಂಡೇಲಿ : ದಾಂಡೇಲಿಯ ಪ್ರವಾಸಿ ಮಂದಿರದ ಹತ್ತಿರ ಕಾಳಿ ನದಿಯ ದಂಡೆಯಲ್ಲಿ ಮೊಸಳೆಯೊಂದು ಸರಿ ಸುಮಾರು 40 ಮರಿಗಳಿಗೆ ಜನ್ಮ ನೀಡಿದೆ . ಕಳೆದ ಎರಡು ತಿಂಗಳಿನಿಂದ ದಂಡೆಯಲ್ಲಿ ಗವಿಯಾಕಾರದ ಸ್ಥಳವನ್ನು ಮಾಡಿಕೊಂಡು ಬೃಹತ್ ಗಾತ್ರದ ಮೊಸಳೆಯೊಂದು ನಲವತ್ತಕ್ಕೂ ಹೆಚ್ಚು ಮೊಟ್ಟೆಗಳನ್ನು ಇಟ್ಟಿದೆ. ಇದೀಗ ಆ ಮೊಟ್ಟೆಗಳು ಒಡೆದು ಮರಿಗಳಾಗಿ ಹೊರ ಬಂದಿವೆ. ನದಿ ದಂಡೆಯ ಪ್ರದೇಶದಲ್ಲಿ ಈ ಮೊಸಳೆಯ ಮರಿಗಳು ಓಡಾಡಿಕೊಳ್ಳಲು ಶುರುವಚ್ಚಿಕೊಂಡಿವೆ. ಕೇವಲ ಒಂದು ಮೊಸಳೆ ಸರಿ ಸುಮಾರು 40 ಮರಿಗಳಿಗೆ … Continue reading ಕಾಳಿ ನದಿಯ ದಂಡೆಯಲ್ಲಿ ಬರೋಬ್ಬರಿ 40 ಮರಿಗಳಿಗೆ ಜನ್ಮ ನೀಡಿದ ಮೊಸಳೆ!