ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಾವಿಯಲ್ಲಿ ಕಾನ್ವೆಂಟ್‌ನ ಸನ್ಯಾಸಿನಿ ಶವ ಪತ್ತೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊಲ್ಲಂನ ಕುರೀಪುಳದಲ್ಲಿರುವ ಕಾನ್ವೆಂಟ್‌ನ ಬಾವಿಯಲ್ಲಿ ಸನ್ಯಾಸಿನಿಯೊಬ್ಬರ ಶವ ಪತ್ತೆಯಾಗಿದೆ.
ಕರಯಣಗಪಲ್ಲಿಯ ಪಾವುಂಬಾ ನಿವಾಸಿ ಮಾಬೆಲ್ ಜೋಸೆಫ್ ಮೃತರು.
ದೈಹಿಕ ಆಲಸ್ಯ ಮತ್ತು ದೇಹದ ಅಲರ್ಜಿಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‌ನೋಟ್ ಬರೆದಿದ್ದಾರೆ. ಈ ಡೆತ್ ನೋಟ್ ಅವರ ಸಹ ಸನ್ಯಾಸಿಗಳಿಗೆ ಸಿಕ್ಕಿದೆ. ಮಾಬೆಲ್ ಆರು ತಿಂಗಳ ಹಿಂದೆ ಕಾನ್ವೆಂಟ್‌ಗೆ ಸೇರಿದ್ದರು. ಇದೀಗ ಬಾವಿಯಿಂದ ಅವರ ಶವವನ್ನು ಹೊರತೆಗೆಯಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss