ನ್ಯೂಝಿಲೆಂಡ್ ಸರಣಿಯಲ್ಲಿ ದಾಖಲೆಗಳ ಸುರಿಮಳೆ: 28,000 ರನ್ ಮೈಲಿಗಲ್ಲಿನತ್ತ ವಿರಾಟ್ ದಾಪುಗಾಲು
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವ ಕ್ರಿಕೆಟ್‌ನ ಆಧುನಿಕ ದಂತಕಥೆ ವಿರಾಟ್ ಕೊಹ್ಲಿ, ನವೆಂಬರ್ 4 ರಿಂದ ಆರಂಭವಾಗಲಿರುವ ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಐತಿಹಾಸಿಕ ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಳ್ಳಲು ಸಜ್ಜಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಫಾರ್ಮ್‌ಗೆ ಮರಳಿರುವ ‘ಕಿಂಗ್ ಕೊಹ್ಲಿ’, ಕಿವೀಸ್ ಅಂಗಳದಲ್ಲೂ ರನ್ ಬೇಟೆ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಆಟಗಾರ ವಿರಾಟ್ … Continue reading ನ್ಯೂಝಿಲೆಂಡ್ ಸರಣಿಯಲ್ಲಿ ದಾಖಲೆಗಳ ಸುರಿಮಳೆ: 28,000 ರನ್ ಮೈಲಿಗಲ್ಲಿನತ್ತ ವಿರಾಟ್ ದಾಪುಗಾಲು
Copy and paste this URL into your WordPress site to embed
Copy and paste this code into your site to embed