ಹತ್ತು ವರುಷಗಳ ಹಿಂದಿನ ಕನಸಿನ ಕಥೆ: ಅಂದು ಅಪರಿಚಿತ ಬರೆದ ಸಂದೇಶವೇ ಇಂದು ಇತಿಹಾಸ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದ ಹೆಮ್ಮೆಯ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಮತ್ತು ಹಾಲಿವುಡ್ ದಿಗ್ಗಜ ಹ್ಯಾನ್ಸ್ ಝಿಮ್ಮರ್ ಒಟ್ಟಾಗಿ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಮಹತ್ವದ ಪ್ರಾಜೆಕ್ಟ್ ಹಿಂದೆ ಯಾರೂ ನಿರೀಕ್ಷಿಸದ ಒಂದು ಅಚ್ಚರಿಯ ಮತ್ತು ಅಪರೂಪದ ಹಿನ್ನೆಲೆ ಇದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಚಿತ್ರದ ಆಲ್ಬಮ್ ಬಿಡುಗಡೆ ಸಮಾರಂಭದಲ್ಲಿ ರೆಹಮಾನ್ ಸ್ವತಃ ಈ ಕುರಿತು ಮಾತನಾಡಿದ್ದು, ಹತ್ತು ವರ್ಷಗಳ ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. … Continue reading ಹತ್ತು ವರುಷಗಳ ಹಿಂದಿನ ಕನಸಿನ ಕಥೆ: ಅಂದು ಅಪರಿಚಿತ ಬರೆದ ಸಂದೇಶವೇ ಇಂದು ಇತಿಹಾಸ!
Copy and paste this URL into your WordPress site to embed
Copy and paste this code into your site to embed