ಬೆಂಚ್ ಕಾದಿದ್ದಕ್ಕೆ ಇಂಗ್ಲೆಂಡ್ ಮಣ್ಣಿನಲ್ಲೇ ಪ್ರತ್ಯುತ್ತರ: ಕೌಂಟಿ ಕ್ರಿಕೆಟ್‌ನಲ್ಲಿ ಕುಲ್ದೀಪ್ ಧಮಾಕ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕ್ರಿಕೆಟ್ ತಂಡದಲ್ಲಿ ಸೂಕ್ತ ಅವಕಾಶ ಸಿಗದೆ ನಿರಾಸೆಗೊಂಡಿದ್ದ ಅನುಭವಿ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್, ಇದೀಗ ಇಂಗ್ಲೆಂಡ್‌ನ ಕೌಂಟಿ ಅಂಗಳದಲ್ಲೇ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಪ್ರಸಿದ್ಧ ಯಾರ್ಕ್‌ಷೈರ್ ತಂಡವನ್ನು ಪ್ರತಿನಿಧಿಸುತ್ತಿರುವ ಅವರು, ಗ್ಲಾಮೋರ್ಗನ್ ವಿರುದ್ಧದ ತಮ್ಮ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಬೌಲಿಂಗ್ ದಾಳಿ ನಡೆಸಿ ಗಮನ ಸೆಳೆದಿದ್ದಾರೆ. ಒಂದೇ ಓವರ್‌ನಲ್ಲಿ 2 ವಿಕೆಟ್ ಕಬಳಿಸಿ ಮೆರೆದ ಸ್ಪಿನ್ನರ್ ತಮ್ಮ ನಿಗದಿತ 10 ಓವರ್‌ಗಳಲ್ಲಿ ಕೇವಲ 39 ರನ್ ನೀಡಿ 2 ಪ್ರಮುಖ … Continue reading ಬೆಂಚ್ ಕಾದಿದ್ದಕ್ಕೆ ಇಂಗ್ಲೆಂಡ್ ಮಣ್ಣಿನಲ್ಲೇ ಪ್ರತ್ಯುತ್ತರ: ಕೌಂಟಿ ಕ್ರಿಕೆಟ್‌ನಲ್ಲಿ ಕುಲ್ದೀಪ್ ಧಮಾಕ!