ಭಾರತದ ಸೇನಾ ಶಕ್ತಿಗೆ ಮತ್ತಷ್ಟು ಬಲ: ವಾಯುಪಡೆಗೆ ಉಪಗ್ರಹ, ನೌಕಾಪಡೆಗೆ ‘ವರುಣಾಸ್ತ್ರ’ ಸೇರ್ಪಡೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಸಚಿವಾಲಯವು 4,106 ಕೋಟಿ ಮೊತ್ತದ ಎರಡು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ. ಭಾರತೀಯ ವಾಯುಪಡೆಗೆ ಜಿಎಸ್ಎಟಿ-7ಸಿ ಸಂವಹನ ಉಪಗ್ರಹ ಸಾಮರ್ಥ್ಯ ಹಾಗೂ ಭಾರತೀಯ ನೌಕಾಪಡೆಗೆ ಶಕ್ತಿಶಾಲಿ ‘ವರುಣಾಸ್ತ್ರ’ ಟಾರ್ಪಿಡೊಗಳನ್ನು ಒದಗಿಸುವ ಈ ಒಪ್ಪಂದಗಳು ದೇಶದ ಸ್ವದೇಶಿ ರಕ್ಷಣಾ ಉತ್ಪಾದನೆಗೆ ಉತ್ತೇಜನ ನೀಡಲಿವೆ. ಗುರುವಾರ ನವದೆಹಲಿಯಲ್ಲಿ ರಕ್ಷಣಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಖರೀದಿ ವಿಭಾಗದ ಮಹಾನಿರ್ದೇಶಕ ಎ. ಅನ್ಬರಸು ಅವರ ಉಪಸ್ಥಿತಿಯಲ್ಲಿ … Continue reading ಭಾರತದ ಸೇನಾ ಶಕ್ತಿಗೆ ಮತ್ತಷ್ಟು ಬಲ: ವಾಯುಪಡೆಗೆ ಉಪಗ್ರಹ, ನೌಕಾಪಡೆಗೆ ‘ವರುಣಾಸ್ತ್ರ’ ಸೇರ್ಪಡೆ
Copy and paste this URL into your WordPress site to embed
Copy and paste this code into your site to embed