ಟಿ20 ವಿಶ್ವಕಪ್ ಸಮರಕ್ಕೆ ಅದ್ಧೂರಿ ಮುನ್ನುಡಿ: ಲಂಕಾ ಎ ತಂಡವನ್ನು ಮಣಿಸಿದ ಓಮನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಟಿ20 ವಿಶ್ವಕಪ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ಫೆಬ್ರವರಿ 7 ರಿಂದ ಕ್ರಿಕೆಟ್ ಹಬ್ಬ ಆರಂಭವಾಗಲಿದೆ. ಆದರೆ, ಈ ಮಹಾಸಮರಕ್ಕೆ ಮುನ್ನವೇ ಅಭ್ಯಾಸ ಪಂದ್ಯಗಳಲ್ಲಿ ಅಚ್ಚರಿಯ ಫಲಿತಾಂಶಗಳು ಹೊರಬೀಳುತ್ತಿವೆ. ಇಂದು ನಡೆದ ರೋಚಕ ಅಭ್ಯಾಸ ಪಂದ್ಯದಲ್ಲಿ ಕ್ರಿಕೆಟ್ ಲೋಕದ ಕಿರಿಯ ತಂಡ ಎನಿಸಿಕೊಂಡಿರುವ ಓಮನ್, ಮಾಜಿ ಚಾಂಪಿಯನ್ಸ್ ಶ್ರೀಲಂಕಾ (ಎ ತಂಡ) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿ ಎಲ್ಲರ ಗಮನ ಸೆಳೆದಿದೆ. ಭಾರತದೊಂದಿಗೆ ಜಂಟಿಯಾಗಿ ವಿಶ್ವಕಪ್ ಆಯೋಜಿಸುತ್ತಿರುವ ಶ್ರೀಲಂಕಾ, ತನ್ನ ಮೊದಲ … Continue reading ಟಿ20 ವಿಶ್ವಕಪ್ ಸಮರಕ್ಕೆ ಅದ್ಧೂರಿ ಮುನ್ನುಡಿ: ಲಂಕಾ ಎ ತಂಡವನ್ನು ಮಣಿಸಿದ ಓಮನ್!