ಆದಿಚುಂಚನಗಿರಿಯಲ್ಲಿ ಭಕ್ತಿಭಾವದ ಮಹಾ ಸಂಗಮ: ಮೋದಿ ನಾಯಕತ್ವ ಲಕ್ಷಾಂತರ ಭಾರತೀಯರ ವಿಶ್ವಾಸ ಗಳಿಸಿದೆ ಎಂದ ಹೆಚ್.ಡಿ.ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾಕ್ಷೇತ್ರದಲ್ಲಿ ಇಂದು ಭಕ್ತಿಭಾವ, ಆಧ್ಯಾತ್ಮಿಕತೆ ಮತ್ತು ಗಣ್ಯರ ಉಪಸ್ಥಿತಿಯಿಂದ ತುಂಬಿದ ಐತಿಹಾಸಿಕ ಭೈರವೈಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಸ್ಮರಣಾರ್ಥ ನಿರ್ಮಿಸಲಾದ ಭೈರವೈಕ್ಯ ಮಂದಿರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. ಈ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು. ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಮಾತನಾಡಿದ … Continue reading ಆದಿಚುಂಚನಗಿರಿಯಲ್ಲಿ ಭಕ್ತಿಭಾವದ ಮಹಾ ಸಂಗಮ: ಮೋದಿ ನಾಯಕತ್ವ ಲಕ್ಷಾಂತರ ಭಾರತೀಯರ ವಿಶ್ವಾಸ ಗಳಿಸಿದೆ ಎಂದ ಹೆಚ್.ಡಿ.ಕೆ