ಮೂಡಲಗಿಯಲ್ಲಿ ಮಹಾ ದುರಂತ: ಹಳ್ಳದಲ್ಲಿ ಆಟವಾಡಲು ಹೋಗಿ ಜೀವ ಕಳೆದುಕೊಂಡ ಅಣ್ಣ-ತಮ್ಮ

ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಹಳ್ಳದಲ್ಲಿ ಈಜಲು ತೆರಳಿದ್ದ ಅಣ್ಣ-ತಮ್ಮ ಇಬ್ಬರು ನೀರುಪಾಲಾಗಿರುವ ಘಟನೆ ನಡೆದಿದೆ. ಮೃತರನ್ನು ಸಾಗರ ಬಾಬು ಮಾದರ (15) ಹಾಗೂ ಪ್ರವೀಣ ಬಾಬು ಮಾದರ (13) ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ ಇಬ್ಬರೂ ಗ್ರಾಮದ ಪಂಚಾಯಿತಿ ವ್ಯಾಪ್ತಿಯ ಹಳ್ಳದ ಬಳಿ ತೆರಳಿದ್ದರು. ಈ ವೇಳೆ ತಮ್ಮ ಪ್ರವೀಣ ನೀರಿಗೆ ಇಳಿದಾಗ ಮುಳುಗಲು ಆರಂಭಿಸಿದ್ದಾನೆ ಎನ್ನಲಾಗಿದೆ. ಅವನನ್ನು ರಕ್ಷಿಸಲು ಅಣ್ಣ ಸಾಗರ ಕೂಡ ನೀರಿಗೆ ಇಳಿದಿದ್ದಾನೆ. ಆದರೆ … Continue reading ಮೂಡಲಗಿಯಲ್ಲಿ ಮಹಾ ದುರಂತ: ಹಳ್ಳದಲ್ಲಿ ಆಟವಾಡಲು ಹೋಗಿ ಜೀವ ಕಳೆದುಕೊಂಡ ಅಣ್ಣ-ತಮ್ಮ