ಸಂಕೇಶ್ವರದಲ್ಲಿ ಅಕ್ರಮ ಬಡ್ಡಿ ದಂದೆಕೋರನ ಅಟ್ಟಹಾಸಕ್ಕೆ ಬ್ರೇಕ್; ಲೇವಾದೇವಿದಾರನ ಬಂಧನ!
ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿ: ಕೊಟ್ಟ ಸಾಲಕ್ಕೆ ಕಾನೂನುಬಾಹಿರವಾಗಿ ಮಿತಿಮೀರಿದ ಬಡ್ಡಿ ವಸೂಲಿ ಮಾಡಿದ್ದು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದ ಆರೋಪಿಯನ್ನು ಸಂಕೇಶ್ವರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಯನ್ನು ಸಂಕೇಶ್ವರದ ಭೀಮನಗರ ನಿವಾಸಿ ಸದಾನಂದ ಭೀಮರಾವ ಹಲಗೆ (47) ಎಂದು ಗುರುತಿಸಲಾಗಿದೆ. ಹುಕ್ಕೇರಿ ತಾಲೂಕಿನ ಕರಜಗಾ ಗ್ರಾಮದ ಸ್ನೇಹಾ ವಿಕಾಸ ಮೇಲಗೇರಿ ಅವರು ಜುಲೈ 20ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ದೂರುದಾರರು ಹಾಗೂ ಅವರ … Continue reading ಸಂಕೇಶ್ವರದಲ್ಲಿ ಅಕ್ರಮ ಬಡ್ಡಿ ದಂದೆಕೋರನ ಅಟ್ಟಹಾಸಕ್ಕೆ ಬ್ರೇಕ್; ಲೇವಾದೇವಿದಾರನ ಬಂಧನ!
Copy and paste this URL into your WordPress site to embed
Copy and paste this code into your site to embed