ಸ್ವಚ್ಛ ಹಂಪಿಗೆ ಹೈಟೆಕ್ ಟಚ್: ಕ್ರಶಿಂಗ್ ಯಂತ್ರಕ್ಕೆ ಖಾಲಿ ಬಾಟಲಿ ಹಾಕಿದ್ರೆ ನಿಮಗಿದೆ ಲಾಭ ನೋಡಿ!

ವಿಶ್ವ ಪರಂಪರಿಕ ತಾಣ ಹಂಪಿ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ (ಹವಾಮಾ) ಮತ್ತು ಭಾರತೀಯ ಪುರಾತತ್ವ ಇಲಾಖೆ ಜಂಟಿಯಾಗಿ ಮಹತ್ವದ ಹೆಜ್ಜೆ ಇಟ್ಟಿವೆ. ಹಂಪಿ ಪ್ರಮುಖ ಪಾರ್ಕಿಂಗ್ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಕ್ರಷಿಂಗ್(ಪುಡಿಗಟ್ಟುವ) ಯಂತ್ರಗಳನ್ನು ಅಳವಡಿಕೆಗೆ ಮುಂದಾಗಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರು ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್‌ಗಳನ್ನು ಈ ಯಂತ್ರಕ್ಕೆ ಹಾಕಿದರೆ 1 ರೂ. ಪಡೆಯಬಹುದು. ವಿಶ್ವವಿಖ್ಯಾತ ಹಂಪಿ ವೀಕ್ಷಣೆಗಾಗಿ ದೇಶ-ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಜನ ಪ್ರವಾಸಿಗರು ಆಗಮಿಸುತ್ತಾರೆ. ಬಯಲು ವಸ್ತು ಸಂಗ್ರಹಾಲಯ … Continue reading ಸ್ವಚ್ಛ ಹಂಪಿಗೆ ಹೈಟೆಕ್ ಟಚ್: ಕ್ರಶಿಂಗ್ ಯಂತ್ರಕ್ಕೆ ಖಾಲಿ ಬಾಟಲಿ ಹಾಕಿದ್ರೆ ನಿಮಗಿದೆ ಲಾಭ ನೋಡಿ!