PSL ಹರಾಜಿನಲ್ಲಿ ವಿದೇಶಿ ಸ್ಟಾರ್ ಆಟಗಾರರ ದಂಡು! ಯಾವ ತಂಡದಲ್ಲಿ ಯಾರಿದ್ದಾರೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನ್ ಸೂಪರ್ ಲೀಗ್‌ನ 11ನೇ ಸೀಸನ್‌ಗಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಜಗತ್ತಿನ ಖ್ಯಾತ ಕ್ರಿಕೆಟಿಗರು ವಿವಿಧ ತಂಡಗಳ ಪಾಲಾಗಿದ್ದಾರೆ. ವಿಶೇಷವೆಂದರೆ, ಆಸ್ಟ್ರೇಲಿಯಾದ ದಿಗ್ಗಜರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರಂತಹ ಆಟಗಾರರು ಈ ಬಾರಿ ಪಿಎಸ್​ಎಲ್ ರಂಗೇರಿಸಲಿದ್ದಾರೆ. ಯಾವ ತಂಡಕ್ಕೆ ಯಾರು ಸೇರ್ಪಡೆಯಾಗಿದ್ದಾರೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ ಇಸ್ಲಾಮಾಬಾದ್ ಯುನೈಟೆಡ್ಕಿವಿ ತಾರೆ ಡೆವೊನ್ ಕಾನ್ವೇ ಈ ತಂಡದ ಪ್ರಮುಖ ಆಕರ್ಷಣೆ. ಆಟಗಾರರು: ಡೆವೊನ್ ಕಾನ್ವೇ, … Continue reading PSL ಹರಾಜಿನಲ್ಲಿ ವಿದೇಶಿ ಸ್ಟಾರ್ ಆಟಗಾರರ ದಂಡು! ಯಾವ ತಂಡದಲ್ಲಿ ಯಾರಿದ್ದಾರೆ?