ಪುಟ್ಟ ಪೋರನ ಸಾಹಸ ಮೆಚ್ಚಲೇ ಬೇಕು: ಮೇಕೆ ಮರಿ ರಕ್ಷಿಸೋಕೆ 40 ಅಡಿ ಬಾವಿಗೆ ಇಳಿದ ಬಾಲಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರದ ಚಂಪಾರಣ್ ಜಿಲ್ಲೆಯಲ್ಲಿ ನಡೆದ ಸಾಹಸಮಯ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಪಹರ್‌ಪುರ ಪ್ರದೇಶದ ಹಳ್ಳಿಯೊಂದರಲ್ಲಿ ಮೇಕೆ ಮರಿ ಅಚಾನಕ್ 40 ಅಡಿ ಆಳದ ತೆರೆದ ಬಾವಿಗೆ ಬಿದ್ದಿತ್ತು. ಅದರ ಕಿರುಚಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರೂ ಅದನ್ನು ಮೇಲೆತ್ತೋದು ಅಷ್ಟೊಂದು ಸುಲಭವಾಗಿರಲಿಲ್ಲ. ಹಗ್ಗ ಹಾಗೂ ತಾತ್ಕಾಲಿಕ ಉಪಕರಣಗಳಿಂದ ಮೇಕೆಯನ್ನು ಮೇಲಕ್ಕೆತ್ತಲು ಹಲವು ಪ್ರಯತ್ನಗಳು ನಡೆದರೂ ಫಲ ನೀಡಲಿಲ್ಲ. ಇದೇ ವೇಳೆ, ಎಲ್ಲರನ್ನೂ ಅಚ್ಚರಿಗೊಳಿಸುವಂತೆ ಒಬ್ಬ ಪುಟ್ಟ ಬಾಲಕ … Continue reading ಪುಟ್ಟ ಪೋರನ ಸಾಹಸ ಮೆಚ್ಚಲೇ ಬೇಕು: ಮೇಕೆ ಮರಿ ರಕ್ಷಿಸೋಕೆ 40 ಅಡಿ ಬಾವಿಗೆ ಇಳಿದ ಬಾಲಕ