ಬೀದಿ ನಾಯಿಗಳ ಅಟ್ಟಹಾಸಕ್ಕೆ ಪುಟ್ಟ ಜೀವ ಬಲಿ: ಹಾಲು ತರಲು ಹೋದ ಬಾಲಕಿ ವಾಪಾಸ್ ಬರಲೇ ಇಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಂಜಾಬ್‌ನ ಮೊರಿಂಡಾ ನಗರದಲ್ಲಿ ಬೀದಿ ನಾಯಿಗಳ ದಾಳಿಗೆ ಎಂಟು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ಹಾಲು ತರಲು ಹೊರಗೆ ಹೋಗಿದ್ದ ಬಾಲಕಿಯ ಮೇಲೆ ನಾಯಿಗಳ ಗುಂಪು ದಾಳಿ ನಡೆಸಿದ್ದು, ಗಂಭೀರ ಗಾಯಗಳಿಂದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಹಾಲು ತರಲು ತೆರಳಿದ್ದಾಗ ನಡೆದ ದಾಳಿ ವಲಸೆ ಕಾರ್ಮಿಕ ಕುಟುಂಬಕ್ಕೆ ಸೇರಿದ ಬಾಲಕಿ ಮಧ್ಯಾಹ್ನ ಸಮೀಪದ ಅಂಗಡಿಯಿಂದ ಹಾಲು ತರಲು ಹೊರಟಿದ್ದಳು. ಈ ವೇಳೆ ನಿರ್ಜನ ರಸ್ತೆಯಲ್ಲಿ ಇದ್ದ ನಾಯಿಗಳ ಗುಂಪು … Continue reading ಬೀದಿ ನಾಯಿಗಳ ಅಟ್ಟಹಾಸಕ್ಕೆ ಪುಟ್ಟ ಜೀವ ಬಲಿ: ಹಾಲು ತರಲು ಹೋದ ಬಾಲಕಿ ವಾಪಾಸ್ ಬರಲೇ ಇಲ್ಲ