ಕರಾವಳಿ ಬಂದರಿಗೆ ಬಂತೊಂದು ವಿಲಾಸಿ ಹಡಗು: ಸಾಂಪ್ರದಾಯಿಕ ಸ್ವಾಗತಕ್ಕೆ ಮನಸೋತ ವಿದೇಶಿಗರು!
ಹೊಸದಿಗಂತ ವರದಿ, ಮಂಗಳೂರು: ಮಂಗಳೂರಿನ ನವಮಂಗಳೂರು ಬಂದರಿಗೆ ಗುರುವಾರ ವಿಲಾಸಿ ಹಡಗೊಂದು ಆಗಮಿಸಿದ್ದು, ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.ದೂರದ ಮೊರ್ಮುಗಾವೊದಿಂದ ಬಂದ ಈ ಪ್ರವಾಸಿಗರನ್ನು ನವಮಂಗಳೂರು ಬಂದರಿನಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಆರತಿ ಬೆಳಗಿ ಹಣೆಗೆ ತಿಲಕವಿಟ್ಟು ಬರಮಾಡಿಕೊಂಡ ಬಗೆಗೆ ವಿದೇಶಿಗರು ಮನಸೋತರು. ಭಾರತೀಯ ಸಾಂಪ್ರದಾಯಿಕ ಶೈಲಿಯ ಮತ್ತು ಆತ್ಮೀಯವಾದ ಸ್ವಾಗತಕ್ಕೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು. ಎಷ್ಟು ಮಂದಿ ಬಂದಿದ್ದರು?ನವಮಂಗಳೂರಿಗೆ ಬಂದ ಪ್ರಸಕ್ತ ಋತುಮಾನದ ಎರಡನೇ ವಿಲಾಸಿ ಹಡಗು ಇದಾಗಿದೆ. ‘ಎಂ.ಎಸ್. ಐಲ್ಯಾಂಡ್ ಸ್ಕೈ’ ಹೆಸರಿನ ಈ ಹಡಗಿನಲ್ಲಿ 95 … Continue reading ಕರಾವಳಿ ಬಂದರಿಗೆ ಬಂತೊಂದು ವಿಲಾಸಿ ಹಡಗು: ಸಾಂಪ್ರದಾಯಿಕ ಸ್ವಾಗತಕ್ಕೆ ಮನಸೋತ ವಿದೇಶಿಗರು!
Copy and paste this URL into your WordPress site to embed
Copy and paste this code into your site to embed