ರಿಲಯನ್ಸ್‌ನಲ್ಲಿ ಮಹತ್ವದ ಬದಲಾವಣೆ: ಯಾರ ಕೈಗೆ ಅಂಬಾನಿ ಸಾಮ್ರಾಜ್ಯದ ಚುಕ್ಕಾಣಿ?
ಹೊಸದಿಗಂತ ಡಿಜಿಟಲ್ ಡೆಸ್ಕ್: ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಮುಂದಿನ ನಾಯಕತ್ವದ ಸ್ವರೂಪವು ಈಗ ಸ್ಪಷ್ಟ ರೂಪ ಪಡೆದುಕೊಳ್ಳುತ್ತಿದೆ. ಸಮೂಹದ ನಿರ್ವಹಣೆಗಳ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಪ್ರಕ್ರಿಯೆಯು ಬಹುತೇಕ ಪೂರ್ಣವಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 49ನೇ ವಾರ್ಷಿಕ ಮಹಾಸಭೆಯಲ್ಲಿ (AGM) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿಯವರು ತಿಳಿಸಿದ್ದಾರೆ. ಇಶಾ, ಆಕಾಶ್ ಮತ್ತು ಅನಂತ್ ಅವರು ರಿಲಯನ್ಸ್ ಆಡಳಿತ ಮಂಡಳಿಯಲ್ಲಿ (Board) ಮೂರು ವರ್ಷಗಳನ್ನು ಪೂರೈಸಿದ್ದಾರೆ. ಇಶಾ ಗ್ರಾಹಕ ವ್ಯವಹಾರಗಳ (Consumer Business) ನೇತೃತ್ವ ವಹಿಸಿದ್ದರೆ, … Continue reading ರಿಲಯನ್ಸ್‌ನಲ್ಲಿ ಮಹತ್ವದ ಬದಲಾವಣೆ: ಯಾರ ಕೈಗೆ ಅಂಬಾನಿ ಸಾಮ್ರಾಜ್ಯದ ಚುಕ್ಕಾಣಿ?
Copy and paste this URL into your WordPress site to embed
Copy and paste this code into your site to embed