ಕ್ಯಾಬ್‌ಗಾಗಿ ಕಾಯ್ತಿದ್ದ ಮಹಿಳೆಗೆ ʼನಿನ್ನ ರೇಟ್‌ ಎಷ್ಟು?ʼ ಎಂದು ಕೇಳಿದ ಕಾಮುಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳವಾಗಿದೆ. ರಾಮಮೂರ್ತಿ ನಗರದಲ್ಲಿ ರಸ್ತೆ ಬದಿ ನಿಂತು ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ ವ್ಯಕ್ತಿಯೊಬ್ಬ ನಿನ್ನ ರೇಟ್‌ ಎಷ್ಟು ಎಂದು ಕೇಳಿ ಕಿರುಕುಳ ನೀಡಿದ್ದಾನೆ. ವಿಜಯ್‌ ರಾಘವ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಎನ್‌ಆರ್‌ಐ ಲೇಔಟ್‌ನ ನಿವಾಸಿಯಾಗಿರುವ ಈತ ಹಣ್ಣಿನ ವ್ಯಾಪಾರಿ ಎಂದು ತಿಳಿದುಬಂದಿದೆ. ರಸ್ತೆ ಬದಿಯಲ್ಲಿ ಕ್ಯಾಬ್‌ಗಾಗಿ (Cab) ಕಾಯುತ್ತಿದ್ದ ಯುವತಿಯೊಬ್ಬಳಿಗೆ ʻನಿನ್ ರೇಟ್ ಎಷ್ಟು?ʼ ಅಂತ ಕಿರುಕುಳ ನೀಡಿದ ಶೋಚನೀಯ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಸ್ಕೂಟರ್‌ನಲ್ಲಿ … Continue reading ಕ್ಯಾಬ್‌ಗಾಗಿ ಕಾಯ್ತಿದ್ದ ಮಹಿಳೆಗೆ ʼನಿನ್ನ ರೇಟ್‌ ಎಷ್ಟು?ʼ ಎಂದು ಕೇಳಿದ ಕಾಮುಕ!