ಬಂಗಾರದಂತ ಮನಸ್ಸು: ಸ್ವಚ್ಛತಾ ಕಾರ್ಮಿಕೆಗೆ ಚಿನ್ನದ ಸರ ಉಡುಗೊರೆ ಕೊಟ್ಟ ಸೂಪರ್‌ಸ್ಟಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕ ಕೆಲಸವಾದರೂ ದೊಡ್ಡ ಮೌಲ್ಯ ಹೊಂದಿರುವ ಪ್ರಾಮಾಣಿಕತೆ ಸಮಾಜಕ್ಕೆ ಮಾದರಿ ಆಗಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಘಟನೆ ಇದು. ಚೆನ್ನೈನಲ್ಲಿ ಸ್ವಚ್ಛತಾ ಕಾರ್ಮಿಕೆಯಾಗಿ ಕೆಲಸ ಮಾಡುವ ಪದ್ಮ ಅವರ ನಿಸ್ವಾರ್ಥ ಸೇವೆಗೆ ಸೂಪರ್‌ಸ್ಟಾರ್ ರಜಿನಿಕಾಂತ್ ಸ್ವತಃ ಗೌರವ ಸಲ್ಲಿಸಿದ್ದಾರೆ. ತಮ್ಮ ನಿವಾಸದಲ್ಲಿ ಸ್ವಚ್ಛತಾ ಕಾರ್ಮಿಕೆ ಪದ್ಮ ಅವರನ್ನು ಭೇಟಿ ಮಾಡಿದ ರಜಿನಿಕಾಂತ್, ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ಸೂಚಿಸಿ ಚಿನ್ನದ ಸರ ನೀಡಿದ್ದಾರೆ. ಈ ಕ್ಷಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದನ್ನೂ … Continue reading ಬಂಗಾರದಂತ ಮನಸ್ಸು: ಸ್ವಚ್ಛತಾ ಕಾರ್ಮಿಕೆಗೆ ಚಿನ್ನದ ಸರ ಉಡುಗೊರೆ ಕೊಟ್ಟ ಸೂಪರ್‌ಸ್ಟಾರ್!