spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮರಿಗಳೊಂದಿಗೆ ಓಟದ ಆಟ ಆಡುತ್ತಿರುವ ತಾಯಿ ಶ್ವಾನ: ಇಲ್ಲಿದೆ ನೋಡಿ ಮನೋಹರ ದೃಶ್ಯ

- Advertisement -Nitte

ಮತ್ತೆ ಮತ್ತೆ ನೋಡಬೇಕೆನ್ನಿಸುವ ದೃಶ್ಯಗಳು ಇಂಟರ್ ನೆಟ್ ನಲ್ಲಿ  ಹರಿದಾಡುತ್ತಲೇ ಇರುತ್ತದೆ. ಅದರಲ್ಲೂ ಮುದ್ದು ಶ್ವಾನಗಳ ದೃಶ್ಯವಂತು ಪ್ರತಿ ದಿನ ಒಂದಲ್ಲಾ ಒಂದು ನೋಡ ಸಿಗುತ್ತದೆ. ಇದೀಗ ಮತ್ತೆ ಅಂತಹದೇ ದೃಶ್ಯವೊಂದು ಭಾರೀ ವೈರಲ್ ಆಗಿದೆ. ಈ ಮನೋಹರ ದೃಶ್ಯಕ್ಕೆ ನೆಟ್ಟಿಗರು ಫಿಧಾ ಆಗಿದ್ದಾರೆ.

ತಾಯಿ ಶ್ವಾನ ತನ್ನ ಪುಟಾಣಿ ಮರಿಗಳೊಂದಿಗೆ ಓಟದ ಆಟ ಆಡುತ್ತಿರುವ ದೃಶ್ಯವಿದು. ಈ ದೃಶ್ಯವೇ ಹೃದಯಂಗಮ. ನೋಡುತ್ತಿದ್ದರೆ ಮುಖದಮೇಲೊಂದು ನಗು ಅರಳೋದು ಗ್ಯಾರೆಂಟಿ.

ವಿಡಿಯೋದಲ್ಲಿ ಏನಿದೆ? 

ತಾಯಿ ಶ್ವಾನ ತನ್ನ ಮುದ್ದು ಮಕ್ಕಳೊಂದಿಗೆ ಓಡುತ್ತಿರುವ ದೃಶ್ಯದೊಂದಿಗೆ ವಿಡಿಯೋ ಕ್ಲಿಪ್ ಆರಂಭವಾಗುತ್ತದೆ. 28 ಸೆಕೆಂಡಿನ ವಿಡಿಯೋ ಇದಾಗಿದೆ. ತಾಯಿ ಶ್ವಾನ ಓಡುತ್ತಿದ್ದಂತೆಯೇ ಅದರ ಮರಿಗಳು ಆಕೆಯನ್ನು ಬೆನ್ನಟ್ಟುತ್ತವೆ. ಹೀಗೆ ತನ್ನ ಮರಿಗಳನ್ನು ಆಟ ಆಡಿಸುವ ಈ  ತಾಯಿ ಪ್ರಯತ್ನೇವೆ ಅಧ್ಬುತ. @fred035schultz ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ದೃಶ್ಯ ಅಪ್ಲೋಡ್ ಆಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss