ಕರ್ನಾಟಕಕ್ಕೆ ಅಮೆರಿಕನ್ ಹೂಡಿಕೆಯ ಹೊಸ ಅಧ್ಯಾಯ: ಎಂಬಿ ಪಾಟೀಲ್ ಮಹತ್ವದ ಮಾತುಕತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಮಟ್ಟದಲ್ಲಿ ಕರ್ನಾಟಕವನ್ನು ಹೂಡಿಕೆದಾರರ ಮೊದಲ ಆಯ್ಕೆಯನ್ನಾಗಿಸಲು ರಾಜ್ಯ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಇದೇ ದಿಸೆಯಲ್ಲಿ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಅವರು ಅಮೆರಿಕದ ಚೆನ್ನೈ ಕಾನ್ಸುಲ್ ಜನರಲ್ ಮರಿಯಾನಾ ಎಲ್. ನ್ಯೂಸುಲರ್ ಅವರೊಂದಿಗೆ ಮಹತ್ವದ ಸಭೆ ನಡೆಸಿದ್ದು, ಕರ್ನಾಟಕ–ಅಮೆರಿಕ ನಡುವಿನ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಸಲಾಗಿದೆ. ಹೂಡಿಕೆ ಮತ್ತು ತಂತ್ರಜ್ಞಾನ ಸಹಕಾರಕ್ಕೆ ಒತ್ತು ಸಭೆಯ ಬಳಿಕ ಸಾಮಾಜಿಕ ಜಾಲತಾಣ … Continue reading ಕರ್ನಾಟಕಕ್ಕೆ ಅಮೆರಿಕನ್ ಹೂಡಿಕೆಯ ಹೊಸ ಅಧ್ಯಾಯ: ಎಂಬಿ ಪಾಟೀಲ್ ಮಹತ್ವದ ಮಾತುಕತೆ