‘ದಿ ಹಂಡ್ರೆಡ್‌’ನಲ್ಲಿ ಹೊಸ ಅಧ್ಯಾಯ: ‘RCB ಫಾರ್ಮುಲಾ’ ಮೇಲೆ ಲಂಡನ್ ಸ್ಪಿರಿಟ್ ನಂಬಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಟೂರ್ನಿಗೆ ಸಿದ್ಧತೆಗಳು ವೇಗ ಪಡೆದಿದ್ದು, ಲಂಡನ್ ಸ್ಪಿರಿಟ್ ಫ್ರಾಂಚೈಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಕಳೆದ ಆವೃತ್ತಿಯಲ್ಲಿ ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಿದ್ದರೆ, ಈ ಬಾರಿ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್‌ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಹೊಸ ನಾಯಕನ ಮೇಲೆ ಭರವಸೆ ತಂಡದಲ್ಲಿ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಲಂಡನ್ ಸ್ಪಿರಿಟ್ ಆಡಳಿತ ಮಂಡಳಿ ಲಿವಿಂಗ್‌ಸ್ಟೋನ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ. ಆಕ್ರಮಣಕಾರಿ ಆಟದ ಮೂಲಕ … Continue reading ‘ದಿ ಹಂಡ್ರೆಡ್‌’ನಲ್ಲಿ ಹೊಸ ಅಧ್ಯಾಯ: ‘RCB ಫಾರ್ಮುಲಾ’ ಮೇಲೆ ಲಂಡನ್ ಸ್ಪಿರಿಟ್ ನಂಬಿಕೆ