ವಿಜಯನಗರದಲ್ಲಿ ಹೊಸ ಟೂರಿಸ್ಟ್‌ ಪ್ಲೇಸ್‌ ಸೃಷ್ಟಿ, ಪುಟಾಣಿ ಜಲಪಾತ ನೋಡಿ ಥ್ರಿಲ್‌ ಆದ ಜನ!

ಹೊಸದಿಗಂತ ವರದಿ ವಿಜಯನಗರ:

ನಿನ್ನೆ ರಾತ್ರಿ ಸುರಿದ ಭರ್ಜರಿ ಮಳೆಯಿಂದಾಗಿ ವಿಜಯನಗರದಲ್ಲಿ ಮಿನಿ ಜಲಪಾತವೊಂದು ಸೃಷ್ಟಿಯಾಗಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಬೈಲುವದ್ದಿಗೇರಿ ಗ್ರಾಮದ ಹೊರವಲಯದಲ್ಲಿ ಈ ಜಲಪಾತ ಲೊಕೇಟ್‌ ಆಗಿದ್ದು, ಸದ್ಯಕ್ಕೆ ಜನರ ಪ್ರಮುಖ ಆಕರ್ಷಣೆಯಾಗಿದೆ.

ಶ್ರೀ ಸಿದ್ದೇಶ್ವರ ದೇವಾಲದ ಬಳಿಯ ಗುಡ್ಡದಿಂದ ಮಳೆ ನೀರು ಕೆಳಗಿಳಿದು ಜಲಪಾತ ಸೃಷ್ಟಿಯಾಗಿದ್ದು, ಇದನ್ನು ನೋಡೋದಕ್ಕೆ ಜನ ಮುಗಿಬಿದ್ದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!