ಸಾಮಾಗ್ರಿಗಳು
ಚೀಸ್ ಚಿಪ್ಸ್ ಅಥವಾ ಪಫ್ ಕಾರ್ನ್
ಮ್ಯಾಗಿ
ಉಪ್ಪು
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಮಾಡುವ ವಿಧಾನ
ಮೊದಲು ಪಾತ್ರೆಗೆ ನೀರು ಹಾಕಿ
ನಂತರ ಅದಕ್ಕೆ ಚಿಪ್ಸ್ ಹಾಕಿ
ಇದು ಕರಗಲು ಬಿಡಿ
ನಂತರ ಇದಕ್ಕೆ ಮ್ಯಾಗಿ, ಆರಿಗ್ಯಾನೊ, ಫ್ಲೇಕ್ಸ್ ಹಾಕಿ
ನಂತರ ಉಪ್ಪು ಹಾಕಿ ಬೇಯಿಸಿ ಬಿಸಿ ಬಿಸಿ ಸೇವಿಸಿ
ಸಾಮಾಗ್ರಿಗಳು
ಚೀಸ್ ಚಿಪ್ಸ್ ಅಥವಾ ಪಫ್ ಕಾರ್ನ್
ಮ್ಯಾಗಿ
ಉಪ್ಪು
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಮಾಡುವ ವಿಧಾನ
ಮೊದಲು ಪಾತ್ರೆಗೆ ನೀರು ಹಾಕಿ
ನಂತರ ಅದಕ್ಕೆ ಚಿಪ್ಸ್ ಹಾಕಿ
ಇದು ಕರಗಲು ಬಿಡಿ
ನಂತರ ಇದಕ್ಕೆ ಮ್ಯಾಗಿ, ಆರಿಗ್ಯಾನೊ, ಫ್ಲೇಕ್ಸ್ ಹಾಕಿ
ನಂತರ ಉಪ್ಪು ಹಾಕಿ ಬೇಯಿಸಿ ಬಿಸಿ ಬಿಸಿ ಸೇವಿಸಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ