ಹಸಿವಾಗ್ತಿದೆ ಪಕೋಡ ತಗೊಂಡು ಬಾ ಎಂದು ಗಂಡನನ್ನು ಕಳಿಸಿ ಲವ್ವರ್‌ ಜೊತೆ ಎಸ್ಕೇಪ್‌ ಆದ ನವವಿವಾಹಿತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಸ್‌ ನಿಲ್ದಾಣದಲ್ಲಿ ನವವಿವಾಹಿತೆ ತನ್ನ ಪತಿಗೆ ಹಸಿವಾಗ್ತಿದೆ ಪಕೋಡಾ ತನ್ನಿ ಎಂದು ಹೇಳಿ ತನ್ನ ಪ್ರಿಯತಮನ ಜೊತೆ ಎಸ್ಕೇಪ್‌ ಆಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೊರಾದಾಬಾದ್‌ನ ಅಮ್ರೋಹಾ ಜಿಲ್ಲೆಯ ನಿವಾಸಿ ಪ್ರೀತಮ್‌ ಸಿಂಗ್‌ಗೆ ಪತ್ನಿ ರಿಮ್‌ಜಿಮ್‌ ಮೋಸ ಮಾಡಿ ಪರಾರಿಯಾಗಿದ್ದಾಳೆ. ಹೋಳಿ ಹಬ್ಬದ ನಿಮಿತ್ತ ನವವಿವಾಹಿತೆ ರಿಮ್ಜಿಮ್ ತನ್ನ ತವರು ಮನೆಗೆ ಹೋಗುವುದಾಗಿ ಪತಿ ಪ್ರೀತಮ್ ಸಿಂಗ್ ಹೇಳಿದ್ದಳು. ಅದರಂತೆ ಆಕೆಯನ್ನು ತವರುಮನೆಗೆ ಕಳುಹಿಸಲಾಗಿತ್ತು. ಮಾರ್ಚ್ 9 ರಂದು ಪ್ರೀತಮ್ ಸಿಂಗ್ … Continue reading ಹಸಿವಾಗ್ತಿದೆ ಪಕೋಡ ತಗೊಂಡು ಬಾ ಎಂದು ಗಂಡನನ್ನು ಕಳಿಸಿ ಲವ್ವರ್‌ ಜೊತೆ ಎಸ್ಕೇಪ್‌ ಆದ ನವವಿವಾಹಿತೆ!