ಬಾಯಿ ಮುಚ್ಚಿದ್ದಕ್ಕೆ ದುಬಾರಿ ಬೆಲೆ ತೆತ್ತ ಆಟಗಾರ: ಫಿಫಾ ವಿಶ್ವಕಪ್‌ನಲ್ಲಿ ಹೊರಬಂತು ಮೊದಲ ರೆಡ್ ಕಾರ್ಡ್
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವಕಪ್ ಫುಟ್ಬಾಲ್‌ನಲ್ಲಿ ಹೊಸದಾಗಿ ಜಾರಿಯಾದ ನಿಯಮವೊಂದು ಈಗಾಗಲೇ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪಂದ್ಯದ ವೇಳೆ ಬಾಯಿ ಮುಚ್ಚಿಕೊಂಡು ಎದುರಾಳಿ ಆಟಗಾರರೊಂದಿಗೆ ವಾಗ್ವಾದ ನಡೆಸಿದ ಕಾರಣ ಪರಾಗ್ವೆಯ ಮಿಚೆಲ್ ಅಲ್ಮಿರೋನ್ ಅವರಿಗೆ ರೆಡ್ ಕಾರ್ಡ್ ತೋರಿಸಲಾಗಿದೆ. ಪಂದ್ಯದಲ್ಲಿ ಏನಾಯಿತು? ಟರ್ಕಿ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಮೊದಲಾರ್ಧದ ಹೆಚ್ಚುವರಿ ವೇಳೆಯಲ್ಲಿ ಅಲ್ಮಿರೋನ್ ಎದುರಾಳಿ ಆಟಗಾರನೊಂದಿಗೆ ವಾಗ್ವಾದಕ್ಕಿಳಿದಿದ್ದರು. ಈ ವೇಳೆ ಕೈಯಿಂದ ಬಾಯಿ ಮುಚ್ಚಿಕೊಂಡು ಮಾತನಾಡಿರುವುದನ್ನು ರೆಫರಿ ಗಮನಿಸಿ, VAR ಪರಿಶೀಲನೆಯ ಬಳಿಕ ಅವರನ್ನು ಮೈದಾನದಿಂದ … Continue reading ಬಾಯಿ ಮುಚ್ಚಿದ್ದಕ್ಕೆ ದುಬಾರಿ ಬೆಲೆ ತೆತ್ತ ಆಟಗಾರ: ಫಿಫಾ ವಿಶ್ವಕಪ್‌ನಲ್ಲಿ ಹೊರಬಂತು ಮೊದಲ ರೆಡ್ ಕಾರ್ಡ್
Copy and paste this URL into your WordPress site to embed
Copy and paste this code into your site to embed