ಹಬ್ಬದ ನೆಪದಲ್ಲಿ ಸಾವಿನ ಸಂಚು: ಮುಂಬೈ ಪೊಲೀಸರ ಕಾರ್ಯಾಚರಣೆಯಿಂದ ತಪ್ಪಿದ ಭಾರೀ ಅನಾಹುತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೊಹರಂ ಮೆರವಣಿಗೆಯ ವೇಳೆ ಭಾರೀ ಅನಾಹುತ ಸೃಷ್ಟಿಸುವ ಶಂಕಿತ ಸಂಚುವೊಂದನ್ನು ಮುಂಬೈ ಪೊಲೀಸರು ವಿಫಲಗೊಳಿಸಿದ್ದಾರೆ. ವಿಷಕಾರಿ ರಾಸಾಯನಿಕ ತುಂಬಿದ ಸಾವಿರಾರು ಕ್ಯಾಪ್ಸೂಲ್‌ಗಳನ್ನು ವಿತರಿಸಲು ಸಿದ್ಧತೆ ನಡೆಸಿದ್ದ ಆರೋಪಿಯನ್ನು ಬಂಧಿಸಿ, ಸುಮಾರು 14,900 ಕ್ಯಾಪ್ಸೂಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸಂಚಿನ ಸುಳಿವು ಹೇಗೆ ಸಿಕ್ಕಿತು? ಒಬ್ಬ ವ್ಯಕ್ತಿಗೆ ಕ್ಯಾಪ್ಸೂಲ್ ಸೇವಿಸಿದ ಬಳಿಕ ತೀವ್ರ ವಾಂತಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಪೊಲೀಸರು ತನಿಖೆ ಆರಂಭಿಸಿದರು. ವಿಚಾರಣೆ ವೇಳೆ ಅನುಮಾನಾಸ್ಪದ ವ್ಯಕ್ತಿಯೊಬ್ಬ ಮೊಹರಂ ಮೆರವಣಿಗೆಯ ಸಮೀಪ ಕ್ಯಾಪ್ಸೂಲ್ ಹಂಚಲು … Continue reading ಹಬ್ಬದ ನೆಪದಲ್ಲಿ ಸಾವಿನ ಸಂಚು: ಮುಂಬೈ ಪೊಲೀಸರ ಕಾರ್ಯಾಚರಣೆಯಿಂದ ತಪ್ಪಿದ ಭಾರೀ ಅನಾಹುತ