ಆಮ್ ಆದ್ಮಿ ಪಕ್ಷದಿಂದ ಪ್ರಧಾನಿ ಮೋದಿ ಶೈಕ್ಷಣಿಕ ಅರ್ಹತೆ ಕೆಣಕುವ ಪೋಸ್ಟರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಪ್ ಮತ್ತು ಬಿಜೆಪಿ ಪೋಸ್ಟರ್ ವಾರ್ ತಾರಕಕ್ಕೇರಿದ್ದು, ಪ್ರಧಾನಿ ಮೋದಿ ಶೈಕ್ಷಣಿಕ ಅರ್ಹತೆಯನ್ನು ಕೆಣಕುವಂಥ ಪೋಸ್ಟರ್‌ನ್ನು ಆಮ್ ಆದ್ಮಿ ಪಕ್ಷ ಪೋಸ್ಟ್ ಮಾಡಿದೆ.

ಈ ಹಿಂದೆ ಮೋದಿ ಹಠಾವೋ, ದೇಶ್ ಬಚಾವೋ ಎನ್ನುವ ಪೋಸ್ಟರ್‌ನ್ನು ಆಪ್ ಅಂಟಿಸಿದ್ದು, ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇದೀಗ 11 ಭಾಷೆಯಲ್ಲಿ ಆಪ್ ಬೇರೆ ಪೋಸ್ಟರ್‌ನ್ನು ಅಂಟಿಸುತ್ತಿದೆ.

ವಿದ್ಯಾಭ್ಯಾಸ ಮಾಡಿರುವವರು ಈ ದೇಶದ ಪ್ರಧಾನಿಯಾಗಲಿ ಎಂದು ನೀವು ಇಚ್ಛಿಸುತ್ತೀರಾ? ಎನ್ನುವ ಪೋಸ್ಟರ್ ಅಂಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!