3 ಕೋಟಿ ರೂ ಡಿಫೆಂಡರ್ ಈಗ ಟ್ಯಾಕ್ಸಿ! ಸಿಲಿಕಾನ್ ಸಿಟಿಯಲ್ಲಿ ಮಾತ್ರ ಹೀಗಾಗೋಕೆ ಸಾಧ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾನ್ಯವಾಗಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಅಂದ್ರೆ ಸೆಲೆಬ್ರಿಟಿಗಳು, ದೊಡ್ಡ ಉದ್ಯಮಿಗಳು ಮತ್ತು ಶ್ರೀಮಂತರ ಸ್ಟೇಟಸ್ ಸಿಂಬಲ್ ಎಂದು ಗುರುತಿಸಲಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಈ ಐಷಾರಾಮಿ SUV ಹೊಸ ಅವತಾರದಲ್ಲಿ ಗಮನ ಸೆಳೆಯುತ್ತಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಡಿಫೆಂಡರ್ ಈಗ ಟ್ಯಾಕ್ಸಿಯಾಗಿ ರಸ್ತೆಗಿಳಿದಿದ್ದು, ಸಿಲಿಕಾನ್ ಸಿಟಿಯ ವೈಭವ ಮತ್ತು ವಿಭಿನ್ನ ಲೈಫ್‌ಸ್ಟೈಲ್‌ನ್ನು ಮತ್ತೆ ಒಮ್ಮೆ ಹೈಲೈಟ್ ಮಾಡಿದೆ. ಈ ದುಬಾರಿ ಕಾರು ಯಾರದ್ದೆಂದರೆ, ಬೆಂಗಳೂರು ಮೂಲದ ಪ್ರಸಿದ್ಧ ಉದ್ಯಮಿ ಹಾಗೂ ‘ರೋಲ್ಸ್ ರಾಯ್ಸ್ … Continue reading 3 ಕೋಟಿ ರೂ ಡಿಫೆಂಡರ್ ಈಗ ಟ್ಯಾಕ್ಸಿ! ಸಿಲಿಕಾನ್ ಸಿಟಿಯಲ್ಲಿ ಮಾತ್ರ ಹೀಗಾಗೋಕೆ ಸಾಧ್ಯ