ಟ್ರಂಪ್ ವಿರುದ್ಧ ಬೀದಿಗಿಳಿದ ಜನಸಾಗರ: ನಮಗೆ ಈ ಆಡಳಿತ ಬೇಡೆವೇ ಬೇಡ ಎಂದ ದೊಡ್ಡಣ್ಣನ ಪ್ರಜೆಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದಲ್ಲಿ ರಾಜಕೀಯ ಉದ್ವಿಗ್ನತೆ ತೀವ್ರಗೊಂಡಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಜನರ ಅಸಮಾಧಾನ ದೊಡ್ಡ ಮಟ್ಟದ ಪ್ರತಿಭಟನೆಯ ರೂಪದಲ್ಲಿ ಹೊರಹೊಮ್ಮಿದೆ. ‘ನೋ ಕಿಂಗ್ಸ್’ ಚಳವಳಿಯ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಲಕ್ಷಾಂತರ ಮಂದಿ ಸೇರಿ ಸರ್ಕಾರದ ನೀತಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಲಸೆ ನೀತಿ, ಆಡಳಿತ ಶೈಲಿ ಮತ್ತು ಯುದ್ಧ ತೀರ್ಮಾನಗಳ ಬಗ್ಗೆ ಪ್ರಶ್ನೆ ಎತ್ತಲಾಗಿದೆ. ಈ ಚಳವಳಿ ಕಳೆದ ಒಂದು ವರ್ಷದಲ್ಲಿ ಮೂರನೇ ಬಾರಿ ದೊಡ್ಡ ಪ್ರಮಾಣದಲ್ಲಿ ನಡೆದಿರುವುದು ಗಮನಾರ್ಹ. ಇದನ್ನೂ … Continue reading ಟ್ರಂಪ್ ವಿರುದ್ಧ ಬೀದಿಗಿಳಿದ ಜನಸಾಗರ: ನಮಗೆ ಈ ಆಡಳಿತ ಬೇಡೆವೇ ಬೇಡ ಎಂದ ದೊಡ್ಡಣ್ಣನ ಪ್ರಜೆಗಳು