ರಾಜ್ಯ ರಾಜಕೀಯದ ಹಿರಿಯ ಕೊಂಡಿ ಕಳಚಿತು: ಮಾಜಿ ಸಚಿವ ಸಿ.ವೀರಣ್ಣ ವಿಧಿವಶ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ರಾಜಕೀಯದ ಹಿರಿಯ ನಾಯಕ, ಮಾಜಿ ಸಚಿವ ಸಿ. ವೀರಣ್ಣ (86) ನಿನ್ನೆ (ಜುಲೈ 24) ತಡರಾತ್ರಿ ನಿಧನರಾಗಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿರುವ ತಮ್ಮ ತೋಟದ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಪ್ರತಿಳಿಸಿವೆ. ನ್ಯಾಯಾಲಯದಿಂದ ವಿಧಾನಸಭೆಯವರೆಗೆ ಸಿ. ವೀರಣ್ಣ ಕೇವಲ ರಾಜಕಾರಣಿಯಾಗಿರಲಿಲ್ಲ, ಬದಲಿಗೆ ಕಾನೂನಿನ ಚೌಕಟ್ಟನ್ನು ಸರಿಯಾಗಿ ಅರಿತಿದ್ದ ದಕ್ಷ ವಕೀಲರಾಗಿದ್ದರು. ವಕೀಲ ವೃತ್ತಿಯಲ್ಲಿರುವಾಗಲೇ ಸಮಾಜದ ತಳಮಟ್ಟದ ಜನರ, ಶೋಷಿತರ ಮತ್ತು ಬಡವರ ಪರವಾಗಿ ಧ್ವನಿ ಎತ್ತುತ್ತಿದ್ದ ಇವರು, ನಂತರ … Continue reading ರಾಜ್ಯ ರಾಜಕೀಯದ ಹಿರಿಯ ಕೊಂಡಿ ಕಳಚಿತು: ಮಾಜಿ ಸಚಿವ ಸಿ.ವೀರಣ್ಣ ವಿಧಿವಶ
Copy and paste this URL into your WordPress site to embed
Copy and paste this code into your site to embed