ನಟ ಧನ್ವೀರ್ ಗೌಡ ವಿರುದ್ಧ ದೂರುಗಳ ಸರಮಾಲೆ: ವಿಜಯಲಕ್ಷ್ಮಿ ಪ್ರಕರಣಕ್ಕೆ ಹೊಸ ತಿರುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ನಟ ಧನ್ವೀರ್ ಗೌಡ ಮತ್ತು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದು, ಹಣಕಾಸಿನ ವ್ಯವಹಾರ, ಕಾರು ವಾಪಸ್ ನೀಡದಿರುವುದು ಹಾಗೂ ಬೆದರಿಕೆ ಹಾಕಿದ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 5 ಲಕ್ಷ ಮತ್ತು ಕಾರಿನ ವಿಚಾರವಾಗಿ ದೂರು ಗೌರವ್ ಎಂಬುವವರು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಧನ್ವೀರ್ ಗೌಡ ಮತ್ತು … Continue reading ನಟ ಧನ್ವೀರ್ ಗೌಡ ವಿರುದ್ಧ ದೂರುಗಳ ಸರಮಾಲೆ: ವಿಜಯಲಕ್ಷ್ಮಿ ಪ್ರಕರಣಕ್ಕೆ ಹೊಸ ತಿರುವು