ಅಕೌಂಟ್ ಬ್ಯಾಲೆನ್ಸ್ ನೋಡೋಕೆ ಹೋಗಿದ್ದ ಮಹಿಳೆಗೆ ಕಾದಿತ್ತು ಶಾಕ್: ಖಾತೆಗೆ ಬಿತ್ತು ಕೋಟಿ ಕೋಟಿ ಹಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಣದ ಮೋಹ ಹೆಚ್ಚಿರುವ ಈ ಕಾಲದಲ್ಲೂ ಪ್ರಾಮಾಣಿಕತೆಗೆ ಮಾದರಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಹಿಳೆಯೊಬ್ಬರ ಬ್ಯಾಂಕ್ ಖಾತೆಗೆ ಅಚಾನಕ್‌ವಾಗಿ ಸುಮಾರು 10 ಕೋಟಿ ರೂ. ಜಮೆಯಾಗಿದ್ದರೂ, ಅದನ್ನು ಬಳಸಲು ನಿರಾಕರಿಸಿರುವುದು ಎಲ್ಲರ ಗಮನ ಸೆಳೆದಿದೆ. ಬಿಚ್ವಾನ್ ಪ್ರದೇಶದ ದೇವಗಂಜ್ ಗ್ರಾಮದ ನಿವಾಸಿ ರೀಟಾ ಎಂಬವರು ಕೃಷಿ ಜೀವನ ನಡೆಸುತ್ತಿದ್ದರು. ನವರಾತ್ರಿ ಸಂದರ್ಭದಲ್ಲಿ ಬ್ಯಾಂಕ್‌ಗೆ ತೆರಳಿದಾಗ ಶಾಖೆ ಮುಚ್ಚಿದ್ದರಿಂದ, ಅವರು ಎಟಿಎಂನಲ್ಲಿ ಬ್ಯಾಲೆನ್ಸ್ ಪರಿಶೀಲಿಸಿದರು. ಈ ವೇಳೆ ಅವರ ಬ್ಯಾಂಕ್ ಆಫ್ ಇಂಡಿಯಾ … Continue reading ಅಕೌಂಟ್ ಬ್ಯಾಲೆನ್ಸ್ ನೋಡೋಕೆ ಹೋಗಿದ್ದ ಮಹಿಳೆಗೆ ಕಾದಿತ್ತು ಶಾಕ್: ಖಾತೆಗೆ ಬಿತ್ತು ಕೋಟಿ ಕೋಟಿ ಹಣ