ಚಿಂತೆ ಬಿಡಿ, ತಿಂಡಿ ಮಾಡಿ 9 | ಚಿತ್ರಾನ್ನದ ವೆರೈಟಿಯಲ್ಲಿ ಸಖತ್‌ ಸಿಂಪಲ್‌ ರೆಸಿಪಿ ಕೊತ್ತಂಬರಿ ರೈಸ್‌, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳುಕೊತ್ತಂಬರಿ ಸೊಪ್ಪುಹಸಿಮೆಣಸಿನಕಾಯಿಶುಂಠಿಕಡ್ಲೆಬೇಳೆಶೇಂಗಾಎಣ್ಣೆಸಾಸಿವೆಜೀರಿಗೆಕರಿಬೇವು ಉಪ್ಪುಅರಿಶಿಣ ಮಾಡುವ ವಿಧಾನಮೊದಲು ಅನ್ನಕ್ಕೆ ಇಟ್ಟುಕೊಳ್ಳಿ, ಉದುರುದುರಾಗಿ ಅನ್ನ ಬಂದರೆ ಚಿತ್ರಾನ್ನಕ್ಕೆ ಚೆನ್ನಾಗಿರುತ್ತದೆಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ, ಶೇಂಗಾ ಹಾಕಿ ಬಾಡಿಸಿನಂತರ ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಬಾಡಿಸಿ, ಶುಂಠಿ ಜಜ್ಜಿ ಹಾಕಿಇದಕ್ಕೆ ಹೆಚ್ಚು ಕೊತ್ತಂಬರಿ ಸೊಪ್ಪು ಹಾಕಿ ಬಾಡಿಸಿ. ಜೊತೆಗೆ ಅರಿಶಿಣ ಹಾಗೂ ಉಪ್ಪು ಹಾಕಿ ಮಿಕ್ಸ್‌ ಮಾಡಿಈ ಗೊಜ್ಜಿಗೆ ಅನ್ನ ಮಿಕ್ಸ್‌ ಮಾಡಿದ್ರೆ ರೈಸ್‌ ರೆಸಿಪಿ ರೆಡಿ