ಊಟ ಮಾಡ್ತಾ ಕೂತಿದ್ದ ವಿದ್ಯಾರ್ಥಿಗೆ ಕಚ್ಚಿದ ಹಾವು, ಸಿನಿಮಾ ಥರ ರಕ್ತ ಹೀರಿದ ಶಿಕ್ಷಕ
ಹೊಸದಿಗಂತ ಡಿಜಿಟಲ್ ಡೆಸ್ಕ್: ಶಾಲಾ ಆವರಣದಲ್ಲಿ ಕುಳಿತುಕೊಂಡು ಊಟ ಮಾಡ್ತಿದ್ದ ವಿದ್ಯಾರ್ಥಿಗೆ ನಾಗರ ಹಾವು ಕಚ್ಚಿದ್ದು, ಸಿನಿಮಾ ರೀತಿ ಶಿಕ್ಷಕರೊಬ್ಬರು ವಿಷವನ್ನು ಹೀರಿ ಹೊರಗೆ ಹಾಕಿದ್ದಾರೆ. ಚಿತ್ರದುರ್ಗದ ಹುಣಸೆಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಮಕ್ಕಳು ಗುಂಪು ಗುಂಪಾಗಿ ಶಾಲಾ ಆವರಣದಲ್ಲಿ ಕುಳಿತು ಊಟ ಮಾಡುವ ವೇಳೆ ನಾಗರಹಾವು ಕಚ್ಚಿದೆ. ವಿದ್ಯಾರ್ಥಿನಿ ನೋವು ತಾಳರಾರದೇ ಕಿರುಚಾಡಿದ್ದಾಳೆ. ತಕ್ಷಣ ಶಿಕ್ಷಕ ರವಿಶಂಕರ್ ಓಡಿ ಬಂದು ಕಾಲಿಗೆ ಬಾಯಿ ಹಾಕಿ ರಕ್ತವನ್ನು ಹೀರಿ ಉಗಿದಿದ್ದಾರೆ. ಹಾವು ಕಚ್ಚಿದ ಜಾಗಕ್ಕೆ ಬಟ್ಟೆಯನ್ನು ಕಟ್ಟಿ … Continue reading ಊಟ ಮಾಡ್ತಾ ಕೂತಿದ್ದ ವಿದ್ಯಾರ್ಥಿಗೆ ಕಚ್ಚಿದ ಹಾವು, ಸಿನಿಮಾ ಥರ ರಕ್ತ ಹೀರಿದ ಶಿಕ್ಷಕ
Copy and paste this URL into your WordPress site to embed
Copy and paste this code into your site to embed