ಅಡುಗೆ ಮನೆಯಲ್ಲಿ ಬೆಚ್ಚನೆ ಮಲಗಿದ ಕಾಳಿಂಗ: ಭಯ ಹುಟ್ಟಿಸಿದ್ದ ಸರ್ಪವನ್ನು ಕೊನೆಗೂ ಸೆರೆಹಿಡಿದ ಉರಗ ರಕ್ಷಕ!
ಹೊಸದಿಗಂತ ವರದಿ, ಅಂಕೋಲಾ: ತಾಲೂಕಿನ ಗ್ರಾಮೀಣ ಗುಡ್ಡಗಾಡು ಪ್ರದೇಶವಾದ ಕಾಚಿನಬಟ್ಟಿಯಲ್ಲಿ ರಸ್ತೆ ಬದಿಯ ಮನೆಯೊಂದಕ್ಕೆ ನುಗ್ಗಿದ ಬೃಹತ್ ಕಾಳಿಂಗ ಸರ್ಪವೊಂದನ್ನು ಉರಗರಕ್ಷಕ ಮಹೇಶ ನಾಯ್ಕ ಅವರ ತಂಡ ಅತ್ಯಂತ ಪ್ರಯಾಸದಿಂದ ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು. ಕಾಚಿಬಟ್ಟಿಯಲ್ಲಿ ರಸ್ತೆ ದಾಟುತ್ತಿದ್ದ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪಕ್ಕೆ ವಾಹನವೊಂದು ಬಡಿದ ಕಾರಣ ಕಾಳಿಂಗ ಸರ್ಪ ರಸ್ತೆ ಪಕ್ಕದಲ್ಲಿರುವ ಕೃಷಿಕ ರಾಜು ನಾಯಕ ಎನ್ನುವವರ ಮನೆಗೆ ನುಗ್ಗಿ ಅಡುಗೆ ಮನೆಯಲ್ಲಿ ಮಲಗಿದ್ದರಿಂದ ಭೀತಿಗೊಂಡ ಮನೆಯವರು ಹೊಸಕಂಬಿ … Continue reading ಅಡುಗೆ ಮನೆಯಲ್ಲಿ ಬೆಚ್ಚನೆ ಮಲಗಿದ ಕಾಳಿಂಗ: ಭಯ ಹುಟ್ಟಿಸಿದ್ದ ಸರ್ಪವನ್ನು ಕೊನೆಗೂ ಸೆರೆಹಿಡಿದ ಉರಗ ರಕ್ಷಕ!
Copy and paste this URL into your WordPress site to embed
Copy and paste this code into your site to embed