ಎಂಜಿ ಐಎಸ್ಎಲ್ಗೆ ಭರ್ಜರಿ ಆರಂಭ: ಮೊದಲ ವಾರದಲ್ಲೇ ಯೂಟ್ಯೂಬ್ನಲ್ಲಿ 6.5 ಕೋಟಿ ವೀಕ್ಷಣೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಎಂಜಿ ಇಂಡಿಯನ್ ಸೂಪರ್ ಲೀಗ್ (ಎಂಜಿ ಐಎಸ್ಎಲ್) 2026-27ರ ಸೀಸನ್ ಗೆ ಭರ್ಜರಿ ಆರಂಭ ದೊರೆತಿದ್ದು, ಆರಂಭಿಕ ವಾರದ ಐದು ಪಂದ್ಯಗಳು ಯೂಟ್ಯೂಬ್ನಲ್ಲಿ ಒಟ್ಟು 6.5 ಕೋಟಿ ವೀಕ್ಷಣೆಗಳನ್ನು ದಾಖಲಿಸಿವೆ. ಈ ಪಂದ್ಯಗಳ ಮೂಲಕ 5.2 ಕೋಟಿ ವೀಕ್ಷಕರನ್ನು ತಲುಪಿರುವ ಲೀಗ್, ಭಾರತೀಯ ಫುಟ್ಬಾಲ್ಗೆ ಅಭಿಮಾನಿಗಳಿಂದ ದೊರೆಯುತ್ತಿರುವ ಉತ್ತಮ ಪ್ರತಿಕ್ರಿಯೆಯನ್ನು ಪ್ರತಿಬಿಂಬಿಸಿದೆ. ಅಕ್ಟೋಬರ್ 10ರಂದು ನಡೆದ ಬೆಂಗಳೂರು ಎಫ್ಸಿ ಮತ್ತು ಸ್ಪೋರ್ಟಿಂಗ್ ಕ್ಲಬ್ ದೆಹಲಿ ನಡುವಿನ ಉದ್ಘಾಟನಾ ಪಂದ್ಯವು ವಿವಿಧ ವರದಿಗೊಂಡ ಸ್ವರೂಪಗಳಲ್ಲಿ … Continue reading ಎಂಜಿ ಐಎಸ್ಎಲ್ಗೆ ಭರ್ಜರಿ ಆರಂಭ: ಮೊದಲ ವಾರದಲ್ಲೇ ಯೂಟ್ಯೂಬ್ನಲ್ಲಿ 6.5 ಕೋಟಿ ವೀಕ್ಷಣೆ!
Copy and paste this URL into your WordPress site to embed
Copy and paste this code into your site to embed