FOOD | ಖಾರಖಾರ ಇರುವ ಹಸಿರು ತವಾ ಫಿಶ್‌ ಫ್ರೈ, ಹೆಸರು ಕೇಳಿಯೇ ಬಾಯಲ್ಲಿ ನೀರು ಬಂತಲ್ವಾ?

ಸಾಮಾಗ್ರಿಗಳುಹಸಿಮೆಣಸುಪುದೀನಾಕೊತ್ತಂಬರಿ ಸೊಪ್ಪುಕರಿಬೇವುಶುಂಠಿಬೆಳ್ಳುಳ್ಳಿ ಮಾಡುವ ವಿಧಾನ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ, ಜೊತೆಗೆ ಉಪ್ಪು ಹಾಕಿ ಮಿಕ್ಸಿ ಮಾಡಿ ಇಟ್ಟುಕೊಳ್ಳಿನಂತರ ಇದನ್ನು ಮೀನಿಗೆ ಹಚ್ಚಿ ಮ್ಯಾರಿನೇಟ್‌ ಮಾಡಿತವಾ ಕಾಯಲು ಇಡಿ. ಸಣ್ಣ ರವೆಯೊಳಗೆ ಮೀನನ್ನು ಅದ್ದಿ ತವಾ ಮೇಲೆ ಹಾಕಿಚೆನ್ನಾಗಿ ಎಣ್ಣೆ ಹಾಕಿದ್ರೆ ರುಚಿ ಹೆಚ್ಚು, ನೀವು ಡಯಟ್‌ನವರಾದ್ರೆ ಏರ್‌ಫ್ರೈ ಮಾಡಿ ಅಥವಾ ಕಡಿಮೆ ಎಣ್ಣೆ ಬಳಸಿ ಫ್ರೈ ಮಾಡಿ