ಅಧ್ಯಾಪಕನ ಜೊತೆ ಸಂಬಂಧ ಇದೆ ಅನ್ನೋ ಅಪಪ್ರಚಾರ: ಸುಳ್ಳು ಸುದ್ದಿಗೆ ವಿದ್ಯಾರ್ಥಿನಿಯ ಜೀವವೇ ಬಲಿಯಾಯ್ತು
ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಬಸವ ಲೇಔಟ್‌ನಲ್ಲಿ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. BAMS ವ್ಯಾಸಂಗ ಮಾಡುತ್ತಿದ್ದ 23 ವರ್ಷದ ವಿದ್ಯಾರ್ಥಿನಿ ನಿಖಿತಾ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿದ್ಯಾರ್ಥಿನಿ ತಮ್ಮ ಅಧ್ಯಾಪಕರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಸುಳ್ಳು ಅಪಪ್ರಚಾರ ಕೆಲ ದಿನಗಳಿಂದ ಹರಿದಾಡುತ್ತಿತ್ತು ಎನ್ನಲಾಗಿದೆ. ಇದೇ ಕಾರಣದಿಂದ ಮಾನಸಿಕವಾಗಿ ನೊಂದಿದ್ದ ನಿಖಿತಾ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಘಟನಾ … Continue reading ಅಧ್ಯಾಪಕನ ಜೊತೆ ಸಂಬಂಧ ಇದೆ ಅನ್ನೋ ಅಪಪ್ರಚಾರ: ಸುಳ್ಳು ಸುದ್ದಿಗೆ ವಿದ್ಯಾರ್ಥಿನಿಯ ಜೀವವೇ ಬಲಿಯಾಯ್ತು
Copy and paste this URL into your WordPress site to embed
Copy and paste this code into your site to embed