ಯುದ್ಧದ ನೆರಳಲ್ಲೂ ಯಶಸ್ವಿ ಪಯಣ: ಹಾರ್ಮುಜ್ ದಾಟಿದ ಭಾರತದ ‘ದಿಶಾ’

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ, ಭಾರತೀಯ ಅನಿಲ ಸಾಗಣೆ ಹಡಗು ‘ದಿಶಾ’ ಹಾರ್ಮುಜ್ ಜಲಸಂಧಿಯನ್ನು ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ದಾಟಿ ಭಾರತದತ್ತ ಪ್ರಯಾಣ ಮುಂದುವರಿಸಿದೆ. ಕಳೆದ ಕೆಲವು ತಿಂಗಳ ಬಳಿಕ ಈ ಮಾರ್ಗದ ಮೂಲಕ ಭಾರತಕ್ಕೆ ಬರುತ್ತಿರುವ ಮೊದಲ ಎಲ್‌ಎನ್‌ಜಿ ಹಡಗು ಎಂಬ ಮಹತ್ವ ಇದಕ್ಕಿದೆ. 62 ಸಾವಿರ ಟನ್‌ಗಿಂತ ಹೆಚ್ಚು ಎಲ್‌ಎನ್‌ಜಿ ಸಾಗಣೆ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟ ನಿರ್ವಹಿಸುತ್ತಿರುವ ಈ ಹಡಗು ಸುಮಾರು 62,370 … Continue reading ಯುದ್ಧದ ನೆರಳಲ್ಲೂ ಯಶಸ್ವಿ ಪಯಣ: ಹಾರ್ಮುಜ್ ದಾಟಿದ ಭಾರತದ ‘ದಿಶಾ’