ಪೆಸಿಫಿಕ್ ಸಾಗರದಲ್ಲಿ ಭಯಹುಟ್ಟಿಸಿದೆ ಸೂಪರ್ ಟೈಫೂನ್ ‘ಡಾಲ್ಫಿನ್’: ದೇಶದ ಮುಂಗಾರಿಗೆ ಬಿದ್ದಿತೇ ಇನ್ನಷ್ಟು ಹೊಡೆತ?!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಹಲವು ಭಾಗಗಳು ಮಳೆ ಕೊರತೆ ಎದುರಿಸುತ್ತಿರುವ ನಡುವೆಯೇ ಜಪಾನ್‌ನ ಡೈಟೊ ಹಾಗೂ ರ್ಯುಕ್ಯು ದ್ವೀಪಗಳ ಸಮೀಪ ಪೆಸಿಫಿಕ್ ಸಾಗರದಲ್ಲಿ ‘ಡಾಲ್ಫಿನ್’ ಹೆಸರಿನ ಸೂಪರ್ ಟೈಫೂನ್ (ಚಂಡಮಾರುತ) ವೇಗಪಡೆದುಕೊಳ್ಳುತ್ತಿದ್ದು, ಇದು ಭಾರತದ ಮುಂಗಾರು ಮಳೆಯ ಮೇಲೂ ಪರೋಕ್ಷ ಪರಿಣಾಮ ಬೀರಬಹುದೆಂಬ ಆತಂಕ ಈಗ ವ್ಯಕ್ತವಾಗಿದೆ. ಈ ಚಂಡಮಾರುತ ಭಾರತದ ಕರಾವಳಿಗೆ ನೇರವಾಗಿ ಅಪ್ಪಳಿಸುವ ಸಾಧ್ಯತೆ ಇಲ್ಲ. ಆದರೂ ಪಶ್ಚಿಮ ಪೆಸಿಫಿಕ್ ಸಮುದ್ರದಲ್ಲಿ ರೂಪುಗೊಂಡಿರುವ ಈ ಅತಿಶಕ್ತಿಶಾಲಿ ಚಂಡಮಾರುತ ವಾತಾವರಣದಲ್ಲಿ ಬದಲಾವಣೆ ಉಂಟುಮಾಡಿ, ಮುಂಗಾರು … Continue reading ಪೆಸಿಫಿಕ್ ಸಾಗರದಲ್ಲಿ ಭಯಹುಟ್ಟಿಸಿದೆ ಸೂಪರ್ ಟೈಫೂನ್ ‘ಡಾಲ್ಫಿನ್’: ದೇಶದ ಮುಂಗಾರಿಗೆ ಬಿದ್ದಿತೇ ಇನ್ನಷ್ಟು ಹೊಡೆತ?!