spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, October 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿರಾಟ್ ಕೋಹ್ಲಿಯ ಲ್ಯಾಂಬೋರ್ಗಿನಿ ಕಾರು ಮಾರಟಕ್ಕಿದೆ! ಬೆಲೆ ಎಷ್ಟು ಗೊತ್ತಾ?

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ವಿರಾಟ್ ಕೋಹ್ಲಿ ಅವರು ಬಳಸಿದ್ದ ಲ್ಯಾಂಬೋರ್ಗಿನಿ ಕಾರು ಈಗ ಮಾರಟ್ಟಕ್ಕಿದೆಯಂತೆ.
ನಿಜ ಕಣ್ರಿ, ಕ್ರಿಕೆಟ್ ಲೆಜೆಂಡ್ ಕೋಹ್ಲಿ ಬಳಸಿದ್ದ ಲ್ಯಾಂಬೋರ್ಗಿನಿ ಗಲ್ಲೋರ್ಡೋ ಸ್ಪೈಡರ್ ಕಾರು ಈಗ ಬರೋಬ್ಬರಿ 1.35 ಕೋಟಿ ರೂ. ಗೆ ಮಾರಟಕ್ಕೆ ಲಭ್ಯವಿದೆ. ಐಶಾರಾಮಿ ರಾಯಲ್ ಡ್ರೈವ್ ಮೂಲಕ ಕೋಹ್ಲಿ ತಮ್ಮ ಕಾರನ್ನು ಮಾರಾಟ ಮಾಡುತ್ತಿದ್ದಾರೆ. ಕೊಹ್ಲಿ ಈ ಲಂಬೋರ್ಗಿನಿಯನ್ನು 2015 ರಲ್ಲಿ ಖರೀದಿಸಿದ್ದರು.
ಈವರೆಗೆ ಕೋಹ್ಲಿಯ ಈ ಕಾರು ಕೇವಲ 10,000 ಕಿ.ಮೀ. ಮಾತ್ರ ಓಡಿದೆ ಎಂದು ರಾಯಲ್ ಡ್ರೈವ್ ನ ಮಾರ್ಕೆಟಿಂಗ್ ಮ್ಯಾನೇಜರ್ ಹೇಳಿದ್ದಾರೆ. ಸ್ಪೋರ್ಟ್ಸ್ ಕಾರುಗಳಲ್ಲಿ ಆಸಕ್ತಿ ಇರುವವರು, 1.35 ಕೋಟಿ ರೂ. ಕೊಟ್ಟು ಕಾರು ಖರೀದಿಸಬಹುದಾಗಿರುವವರು ಈ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss