ಲಾರಿ-ಕಾರಿನ ನಡುವೆ ಭೀಕರ ಅಪಘಾತ: ನಾಲ್ಕು ಮಂದಿಯ ದುರ್ಮ*ರಣ
ಹೊಸದಿಗಂತ ವರದಿ ತುಮಕೂರು: ಲಾರಿ ಮತ್ತು ಕಾರಿನ ನಡುವೆ ಉಂಟಾದ ಭೀಕರ ಅಪಘಾತ ದಿಂದ ಕಾರಿನಲ್ಲಿದ್ದ ನಾಲ್ಕು ಮಂದಿ ಸಾವನ್ನಪ್ಪಿರುವ ಘಟನೆ ಹೊನೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಮಂಡ್ಯ ಪಟ್ಟಣದ ಕುಮಾರ ನರಸಿಂಹ ಸ್ವಾಮಿ(65) ಹೆಂಡತಿ ಗಾಯಿತ್ರಿ(62) ಕುಮಾರ ನರಸಿಂಹ ಸ್ವಾಮಿಯ ತಂಗಿಯಾದ ಗಾಯಿತ್ರಿ ( 63) ಚಾಲಕ ರಘು ಕುಮಾರ್ (56) ಅಪಘಾತಕ್ಕೀಡಾಗಿ ಮೃತಪಟ್ಟವರಾಗಿದ್ದಾರೆ. ಇದನ್ನೂ ಓದಿ: ಕುಮಾರ ನರಸಿಂಹಸ್ವಾಮಿ ಮತ್ತು ಗಾಯತ್ರಿ ದಂಪತಿಗಳಾಗಿದ್ದು ಶನಿವಾರ ಇವರ ವಿವಾಹ ವಾರ್ಷಿಕೋತ್ಸವ ಇದ್ದುದರಿಂದ ಮಂಡ್ಯ ಪಟ್ಟಣದಿಂದ ತುಮಕೂರು … Continue reading ಲಾರಿ-ಕಾರಿನ ನಡುವೆ ಭೀಕರ ಅಪಘಾತ: ನಾಲ್ಕು ಮಂದಿಯ ದುರ್ಮ*ರಣ
Copy and paste this URL into your WordPress site to embed
Copy and paste this code into your site to embed