ತ್ವಿಶಾ ಸಾವಿನ ರಹಸ್ಯ ಬಯಲಾಗುವ ಮುನ್ನವೇ ‘ಸಾಕ್ಷಿಗೆ ಕಂಟಕ’: ನೀರಜ್ ದುಬೆ ಮೇಲೆ ಪತಿ ಸ್ನೇಹಿತರಿಂದ ಹಲ್ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಸಾವನ್ನಪ್ಪಿದ ನಟಿ ತ್ವಿಶಾ ಶರ್ಮಾ ಪ್ರಕರಣ ಮತ್ತೊಮ್ಮೆ ಸುದ್ದಿಯಲ್ಲಿದೆ. ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ವ್ಯಕ್ತಿಯ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದ್ದು, ಘಟನೆ ಹೊಸ ವಿವಾದಕ್ಕೆ ಕಾರಣವಾಗಿದೆ. ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡದಂತೆ ಒತ್ತಡ ಹೇರಲು ಈ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಸಲೂನ್ ಮಾಲೀಕನ ಮೇಲೆ ಹಲ್ಲೆ ಆರೋಪಿ ಸಮರ್ಥ್ ಸಿಂಗ್ ನಿವಾಸದ ಸಮೀಪ ಸಲೂನ್ ನಡೆಸುತ್ತಿದ್ದ ನೀರಜ್ ದುಬೆ ಅವರ ಮೇಲೆ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ … Continue reading ತ್ವಿಶಾ ಸಾವಿನ ರಹಸ್ಯ ಬಯಲಾಗುವ ಮುನ್ನವೇ ‘ಸಾಕ್ಷಿಗೆ ಕಂಟಕ’: ನೀರಜ್ ದುಬೆ ಮೇಲೆ ಪತಿ ಸ್ನೇಹಿತರಿಂದ ಹಲ್ಲೆ