ಟ್ರಾನ್ಸ್‌ಫಾರ್ಮರ್ ನಿಂದ ಸಿಡಿದ ಬೆಂಕಿಯ ಕಿಡಿಗೆ ಹೊತ್ತಿ ಉರಿದ ಟಯರ್ ಅಂಗಡಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಾಹ್ನ ಕಡು ಬಿಸಿಲಿಗೆ ಟ್ರಾನ್ಸ್‌ಫಾರ್ಮರ್ ನಿಂದ ಸಿಡಿದ ಬೆಂಕಿಯ ಕಿಡಿಯೊಂದು ಹುಲ್ಲುಗಳಿಗೆ ಬಿದ್ದ ಪರಿಣಾಮ ಟಯರ್ ಅಂಗಡಿಗೆ ಬೆಂಕಿ ಆವರಿಸಿದ್ದು, ಇದರಿಂದ ಟಯರ್ ಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಭಾನುವಾರ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಪ್ಲಾಝಾ ಬಳಿ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯೊಳಗಿದ್ದ ಕಂಪ್ರೆಸರ್, ಜನರೇಟರ್, ಟೂಲ್ ಕಿಟ್ ಸಹಿತ ಟಯರ್ ಗಳು ಸುಟ್ಟುಹೋಗಿದ್ದು, ಸುಮಾರು 4 ರಿಂದ 5 ಲಕ್ಷ ರೂ.ನಷ್ಟ ಅಂದಾಜಿಸಲಾಗಿದೆ. ಬಿಹಾರ ಮೂಲದ … Continue reading ಟ್ರಾನ್ಸ್‌ಫಾರ್ಮರ್ ನಿಂದ ಸಿಡಿದ ಬೆಂಕಿಯ ಕಿಡಿಗೆ ಹೊತ್ತಿ ಉರಿದ ಟಯರ್ ಅಂಗಡಿ!
Copy and paste this URL into your WordPress site to embed
Copy and paste this code into your site to embed