ಎರಡು ಹೆಣ್ಣುಮಕ್ಕಳಿದ್ರೂ ಗಂಡು ಮಗು ಮೇಲೆ ಆಸೆ, ಜಾತ್ರೆಯಿಂದ ಕಂದಮ್ಮ ಕಿಡ್ನ್ಯಾಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಈಗಿನ ಕಾಲದಲ್ಲಿ ಮಕ್ಕಳಾದರೆ ಸಾಕು ಎಂದು ಎಷ್ಟೋ ಪೋಷಕರು ಕೋಟಿ ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ತನಗೆ ಹೆಣ್ಣು ಮಕ್ಕಳಿದ್ದರೂ ಗಂಡು ಮಗು ಬೇಕೆಂದು ಕಿಡ್ನಾಪ್‌ ಮಾಡಿದ್ದಾಳೆ. ತುಮಕೂರಿನ ಜಾತ್ರೆಯಲ್ಲಿ ಎರಡೂವರೆ ವರ್ಷದ ಮಗುವಿಗೆ ಚಾಕೋಲೆಟ್‌ ಆಸೆ ತೋರಿಸಿ ಕಿಡ್ನ್ಯಾಪ್‌ ಮಾಡಲಾಗಿದೆ. ಕದ್ದ ಮಗುವನ್ನು ಬೆಂಗಳೂರಿನ ಕೋರಮಂಗಲದಲ್ಲಿ ಪತ್ತೆ ಮಾಡಿದ್ದು, ಪೋಷಕರಿಗೆ ಹಸ್ತಾಂತರಿಸಲಾಗಿದೆ. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮಾಗೋಡು ಗ್ರಾಮದಲ್ಲಿ ನಡೆದ ಶ್ರೀರಂಗ ಜಾತ್ರೆ ವೇಳೆ ಅಪಹರಣಗೊಂಡಿದ್ದ … Continue reading ಎರಡು ಹೆಣ್ಣುಮಕ್ಕಳಿದ್ರೂ ಗಂಡು ಮಗು ಮೇಲೆ ಆಸೆ, ಜಾತ್ರೆಯಿಂದ ಕಂದಮ್ಮ ಕಿಡ್ನ್ಯಾಪ್‌