ವೋಟ್ ಮಾಡೋಕೆ ಅಮೆರಿಕಾದಿಂದ ಶಿರಸಿಗೆ ಬಂದ ಮತದಾರ

ಹೊಸದಿಗಂತ ವರದಿ ಶಿರಸಿ :

ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಮತದಾನ ವೇಗ ಪಡೆಯುತ್ತಿದ್ದು, ಕರ್ನಾಟಕ ವಿಧಾನ ಸಭೆಯ ಚುನಾವಣೆಯಲ್ಲಿ ಮತದಾನಕ್ಕೋಸ್ಕರ ದೂರದ ಅಮೇರಿಕಾದಿಂದ ಆಗಮಿಸಿದ ಬೆಟ್ಟಕೊಪ್ಪದ ಅಶ್ವಿನಿ ರಾಜಶೇಖರ ಭಟ್ಟ ಮತದಾನ ಮಾಡಿ ಕಾನಗೋಡ ಮತಗಟ್ಟೆ ಮೂಲಕ ಹಕ್ಕು ಚಲಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!