ಲೋಕಸಭೆಯಲ್ಲಿ ವಾಗ್ಯುದ್ಧದ ಅಬ್ಬರ: ಮೋದಿ ವಿರುದ್ಧ ರಾಹುಲ್ ‘ಸಮರ’ ಸಾರಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಘರ್ಷಣೆ ಏರ್ಪಟ್ಟಿತು. ಚೀನಾ ಗಡಿ ವಿವಾದ ಮತ್ತು ಅಮೆರಿಕದೊಂದಿಗಿನ ಇತ್ತೀಚಿನ ವ್ಯಾಪಾರ ಒಪ್ಪಂದದ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. “ನಾನು ವಿರೋಧ ಪಕ್ಷದ ನಾಯಕ. ಸಂಸತ್ತಿನಲ್ಲಿ ಮಾತನಾಡುವುದು ನನ್ನ ಹಕ್ಕು. ಆದರೆ ಚೀನಾ ವಿಷಯ ಪ್ರಸ್ತಾಪಿಸಿದಾಗಲೆಲ್ಲಾ ನನ್ನ ದನಿಯನ್ನು ಹತ್ತಿಕ್ಕಲಾಗುತ್ತಿದೆ,” ಎಂದು ರಾಹುಲ್ ಆಕ್ರೋಶ … Continue reading ಲೋಕಸಭೆಯಲ್ಲಿ ವಾಗ್ಯುದ್ಧದ ಅಬ್ಬರ: ಮೋದಿ ವಿರುದ್ಧ ರಾಹುಲ್ ‘ಸಮರ’ ಸಾರಿದ್ದೇಕೆ?