ಹೆಣ್ಣಿಗೆ ಹೆಣ್ಣೇ ಶತ್ರುವಂತೆ |ವೇಶ್ಯಾವಾಟಿಕೆ ಮಾಡು ಅಂತ ಅತ್ತೆಯಿಂದ ಕಿರುಕುಳ: ನೇಣು ಬಿಗಿದು ಸೊಸೆ ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿನ ಓಂ ನಗರದಲ್ಲಿ ಯುವ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಅಂಜನಾಬಾಯಿ ಪಾಟೀಲ್ (22) ಮೃತಪಟ್ಟವರಾಗಿದ್ದು, ಮನೆಯಲ್ಲೇ ಯಾರೂ ಇಲ್ಲದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಳ ತಂದೆ ವಿಜಯ್ ಕುಮಾರ್ ಅವರು ನೀಡಿದ ದೂರಿನ ಪ್ರಕಾರ, ಅಂಜನಾಬಾಯಿ ಅವರ ಪತಿ ಶೇಖರ್, ಅತ್ತೆ ಅರುಣಾಬಾಯಿ ಮತ್ತು ಮಾವ ಚಂದ್ರಕಾಂತರಿಂದ ನಿರಂತರ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು, ವೇಶ್ಯಾವಾಟಿಕೆ ಮಾಡು … Continue reading ಹೆಣ್ಣಿಗೆ ಹೆಣ್ಣೇ ಶತ್ರುವಂತೆ |ವೇಶ್ಯಾವಾಟಿಕೆ ಮಾಡು ಅಂತ ಅತ್ತೆಯಿಂದ ಕಿರುಕುಳ: ನೇಣು ಬಿಗಿದು ಸೊಸೆ ಆತ್ಮಹ*ತ್ಯೆ