SHOCKING | ಲವ್ ಮಾಡೋದಿಲ್ಲ ಎಂದ ಬಾಲಕಿಯನ್ನು ಶೂಟ್ ಮಾಡಿ ಕೊಂದ ಯುವಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಭದೋಹಿಯ ಸುರ್ವಾಯಾದಲ್ಲಿ ಲವ್ ಮಾಡೋದಿಲ್ಲ ಎಂದ ಯುವತಿಯನ್ನು ಯುವಕನೊಬ್ಬ ಗುಂಡು ಹಾರಿಸಿ ಕೊಂದಿದ್ದಾನೆ.

ಅನುರಾಧಾ ಬಿಂದ್(15)ಳನ್ನು ಅರವಿಂದ್(25) ಪ್ರೀತಿಸುತ್ತಿದ್ದ. ಆದರೆ ಆಕೆಗೆ ಪ್ರೀತಿ, ಪ್ರೇಮ ಇಷ್ಟ ಇರಲಿಲ್ಲ. ಕೋಚಿಂಗ್ ಇನ್ಸ್ಟಿಟ್ಯೂಟ್‌ನಿಂದ ಬಾಲಕಿ ಹೊರಬಂದ ವೇಳೆ ಅರವಿಂದ್ ಆಕೆ ತಲೆಗೆ ಗುಂಡು ಹಾರಿಸಿದ್ದಾನೆ.

ಕ್ಷಣದಲ್ಲೇ ಅನುರಾಧಾ ಮೃತಪಟ್ಟಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಅರವಿಂದ್‌ಗಾಗಿ ಶೋಧ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!